ರೈತರ ಕಥೆಗಳು ಬ್ಲಾಗ್ ಗೆ ಸ್ವಾಗತ. ನಾವು ಇವತ್ತು ನಮ್ಮ ಹೊಸ ಬ್ಲಾಗ್ ಶುರು ಮಾಡಲು ನಾವು ಅನಿಸಿಕೊಂಡು ಇವಾಗ ನಮ್ಮ ಪರಿಚಯ ವನ್ನು ಮಾಡಿಕೊಳ್ಳುತಿವಿ. ತಪ್ಪದೆ ನಮ್ಮ ರೈತರ ಕಥೆಗಳು ಅಂದ್ರೆ ರೈತರ ಕಷ್ಟ ಗಳನ್ನು ನೋಡಿ ನಮಗೆ ಒಂತರ ಆಗಿರೋದು ತುಂಬಾ ನೋವು ಆಗಿದೆ.
ಅಂತ ನೋವು ಗಳನ್ನು ನಿಮ್ಮ ಜೊತೆಗೆ ನಾನು ಹಂಚಿಕೊಳ್ಳೋಣ ಬನ್ನಿ ನಿಮಗೆ ಎಷ್ಟು ಸಮಯ ಇದ್ದಾರೆ ನಮ್ಮ ಬ್ಲಾಗ್ ನ ಓದೋದು ಮರಿಯಬೇಡಿ.
ಬ್ಲಾಗ್ (blog) ಶುರು ಮಾಡೋಕೆ ಕಾರಣ ಏನಪ್ಪಾ ಅಂದ್ರೆ
ನಮಗೂ ನಿಮಗೆ ಚನ್ನಾಗಿ ತಿಳಿದಿರೋದು ಈ ಬ್ಲಾಗ್ ನಲ್ಲಿ ಹಂಚಿಕೊಳ್ಳೋದು ಮುಖ್ಯ ಉದ್ದೇಶ.
ನಮಗೆ ಈ ಬ್ಲಾಗ್ ನಲ್ಲಿ ಬರುವ ಮಾಹಿತಿ ಯಾವ್ದು?
ಈ ಬ್ಲಾಗ್ ನಲ್ಲಿ ಒಳ್ಳೆ ತುಂಬಾ ಚನ್ನಾಗಿ ಇರುವ ಮಾಹಿತಿ ಬರುತ್ತೆ.
![]() |
ರೈತರ ಕಥೆಗಳು ಪರಿಚಯ |
ಕೃಷಿ ಮಾಡುವ ಎಲ್ಲರಿಗೂ ಈ ಬ್ಲಾಗ್ ನಲ್ಲಿ ನಿಮಗೆ ಸ್ಫೂರ್ತಿ ನೀಡುವ ಎಲ್ಲ ರೈತರ ಕಥೆಗಳು ಬರ್ತವೆ ಎಲ್ಲರು ತಪ್ಪದೆ ವೀಕ್ಷಿಸಿ ಫ್ರೆಂಡ್ಸ್ ನಮ್ಮ ಬ್ಲಾಗ್ ನನ್ನು.
Tags:
Raithara kathegalu